ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸೇವೆ ಇಂದಿನಿಂದ ಆರಂಭಗೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಏರ್ಪೋರ್ಟ್ ಆಪರೇಟರ್ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್) ರೈಲು ನಿಲ್ದಾಣಕ್ಕೆ 12 ಬಸ್ ಗಳ ಸೇವೆಯನ್ನು ಆರಂಭಿಸಿದೆ.
Indian Railways' South Western Railway zone started operating train services from Bengaluru city station to the newly built KIA, Devanahalli Railway halt station from today.